Wednesday, November 27, 2024
Wednesday, November 27, 2024

Health

Corona Emergency ದೇಶದಲ್ಲಿ ಈಗ ಕೊರೋನಾ ಅಲ್ಪಪ್ರಮಾಣದಲ್ಲಿ ಹೆಚ್ಚಳ

Corona Emergency ದೇಶದಲ್ಲಿ ಮತ್ತೆ ಕೊರೋನಾ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ 524 ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ ಅನೇಕ ದಿನಗಳ ನಂತರ ಒಂದೇ ದಿನ ಕೊರೋನಾ 19, ದೃಢಪಟ್ಟ...

H3N2 ವೈರಸ್ ಕಾಯಿಲೆ. ಭಯಪಡಬೇಡಿಮುನ್ನಚ್ಚರಿಕೆ ವಹಿಸಿ

H3N2  ಈಗ ಮತ್ತೊಂದು ವೈರಸ್ ಕಾಯಿಲೆ. ಆದರೆ ತಜ್ಞರ ಪ್ರಕಾರ ಭಯಪಡಬೇಕಿಲ್ಲ. ಮುನ್ನೆಚ್ಚರಿಕೆಯೇ ಮದ್ದು ಎಂದಿದ್ದಾರೆ. ರೋಗ ಲಕ್ಷಣಗಳ ಬಗ್ಗೆ ಪಟ್ಟಿ ಹೀಗಿದೆ *ಸಾಮಾನ್ಯ ವೈರಲ್ ಜ್ವರ * ಕೆಮ್ಮು,ಸೀನುವುದು,ಜ್ಬರ, ಮೈಕೈನೋವು. *ಕೆಲವರಿಗೆ ಉಸಿರಾಟದ ತೊಂದರೆ. * ಕೋವಿಡ್ ನಿಂದ ಹಿಂದೆ ಬಳಲಿದ್ದವರಿಗೆ...

Blood Donation ನೂರು ಬಾರಿ ರಕ್ತದಾನ ಮಾಡಿದ ಯಜ್ಞನಾರಾಯಣ್ ಅವರಿಗೆ ಸನ್ಮಾನ

Blood Donation ಶಿವಮೊಗ್ಗ: ರಕ್ತದಾನಿ, ಸಮಾಜಸೇವಕ ಜಿ.ಎಸ್.ಯಜ್ಞನಾರಾಯಣ ಅವರಿಗೆ ಗುಡ್‌ಲಕ್ ಆರೈಕೆ ಕೇಂದ್ರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. 100 ಬಾರಿ ರಕ್ತದಾನ ಮಾಡಿರುವ ಹೆಗ್ಗಳಿಕೆ ಜಿ.ಎಸ್.ಯಜ್ಞನಾರಾಯಣ ಅವರದ್ದಾಗಿದೆ.ಶಿವಮೊಗ್ಗದಲ್ಲಿ ರಕ್ತದಾನ ಮಾಡುವ ಬಗ್ಗೆ ಹೆಚ್ಚಿನ...

Shivamogga Meggan Hospital ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಆರಂಭ

Shivamogga Meggan Hospital ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹುಟ್ಟಿನಿಂದಲೇ ಬರುವ ಕಿವುಡುತನಕ್ಕೆ ಅತ್ಯಾಧುನಿಕವಾದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ. ಹುಟ್ಟಿನಿಂದಲೇ ಸಂಪೂರ್ಣ ಕಿವುಡಾದ ಮಕ್ಕಳಿಗೆ ಶ್ರವಣ ಸಾಧನಗಳು ಉಪಯೋಗಕ್ಕೆ...

ಹೊಸನಗರ ತಾಲೂಕಿನಲ್ಲಿ ಆತಂಕ ಮೂಡಿಸಿರುವ ಜಾನುವಾರು ಚರ್ಮಗಂಟು ರೋಗ

ಹೊಸನಗರ ತಾಲ್ಲೂಕು ವ್ಯಾಪ್ತಿಯ ಹುಂಚ ಕೆರೆಹಳ್ಳಿ, ಕಸಬ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ, ಮಲೆನಾಡಿನಾದ್ಯಂತ, ಮಲೆನಾಡು ಗಿಡ್ಡ ತಳಿಯಲ್ಲಿ ಚರ್ಮಗಂಟು ರೋಗ ಕಾಯಿಲೆ ಉಲ್ಬಣಗೊಳ್ಳುತ್ತಿದೆ. ಇದರಿಂದ ರೈತರಲ್ಲಿ ಆತಂಕ ಉಂಟಾಗಿದೆ. ಈಗಾಗಲೇ ತಾಲ್ಲೂಕಿನ ವ್ಯಾಪ್ತಿಯಲ್ಲಿ...

Popular

Subscribe

spot_imgspot_img