Saturday, November 23, 2024
Saturday, November 23, 2024

SSLC 2024 Exam Result ಎಸ್ಎಸ್ಎಲ್ ಸಿ ಪರೀಕ್ಷೆ, ಜಿಲ್ಲೆಯಲ್ಲಿಶೇ.90.93 ಫಲಿತಾಂಶ- ಪಿ.ನಾಗರಾಜ್

Date:

SSLC 2024 Exam Result ಎಸ್ ಎಸ್ ಎಲ್ ಸಿ: ಶಿವಮೊಗ್ಗ ತಾಲ್ಲೂಕಿಗೆ ಶೇ. 91 ಫಲಿತಾಂಶ- ಬಿಇಓ ನಾಗರಾಜ್ ಹರ್ಷ
ಶಿವಮೊಗ್ಗ, ಮೇ.11:
ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ತಾಲೂಕಿಗೆ ಶೇ. 90.93 ಫಲಿತಾಂಶ ಲಭ್ಯವಾಗಿದೆ.
2023-24ನೇ ಸಾಲಿನ 10ನೇ ತರಗತಿ
ಪರೀಕ್ಷೆಗೆ ತೆಗೆದುಕೊಂಡ 5976 ವಿದ್ಯಾರ್ಥಿಗಳಲ್ಲಿ 5334 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಪಿ ನಾಗರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟಾರೆ ಶೇ. ಫಲಿತಾಂಶ-90.93
ಶೇ.ಆಗಿದ್ದು 100 ಫಲಿತಾಂಶ ಬಂದಿರುವ ಶಾಲೆಗಳು-43,
6೦೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು- 93 ಎಂದು ತಿಳಿಸಿದ್ದಾರೆ.
ಶಿವಮೊಗ್ಗ ನಗರದ ರವಿಶಂಕರ್ ವಿದ್ಯಾಮಂದಿರ ಶಾಲೆಯ ಗುರು ಚರಣ್ ಎಂ ಶೆಟ್ಟಿ 622 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ ಎಂದಿದ್ದಾರೆ.
SSLC 2024 Exam Result ಮಾರ್ಚ್ 2024 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಲಾಖೆ ತೆಗೆದುಕೊಂಡ ಅತ್ಯಂತ ಕಟ್ಟುನಿಟ್ಟಿನ ಪರೀಕ್ಷಾ ಕ್ರಮದ ನಡುವೆಯೂ ಶಿವಮೊಗ್ಗ ತಾಲೂಕಿನ ಪ್ರೌಢ ಶಾಲೆಗಳು ಕಳೆದ ಸಾಲಿಗಿಂತ ಶೇಕಡ 6.87 ಹೆಚ್ಚಿನ ಫಲಿತಾಂಶದೊಂದಿಗೆ ಶೇಕಡ 90.93 ಸಾಧನೆ ಮಾಡಿವೆ. ಇದು ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಾಧನೆ ಮಾಡಿದ ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಹಾಗೂ ಇದಕ್ಕೆ ಕಾರಣರಾದ ಸಹ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಗೆ ಬಿಇಓ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Central Library ಕೇಂದ್ರ ಗ್ರಂಥಾಲಯಕ್ಕೆ ಪುಸ್ತಕ ಆಯ್ಕೆ ಪ್ರಕ್ರಿಯೆಗೆ ಅರ್ಜಿ‌ಆಹ್ವಾನ

State Central Library 2024ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟವಾಗಿರುವ ಸಾಹಿತ್ಯ,...

Karnataka Congress ರಾಜ್ಯ ವಿಧಾನಸಭಾ ಉಪಚುನಾವಣೆ ಫಲಿತಾಂಶ

Karnataka Congress ರಾಜ್ಯದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಕಾಂಗ್ರೆಸ್...

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...