Siddaramaiah ರಾಜ್ಯ ಸರ್ಕಾರದ ಯೋಜನೆಗಳು ಸರ್ವರಿಗೂ ಅನುಕೂಲವಾಗುವಂತಿರಬೇಕು ಎಂಬ ದೃಷ್ಟಿಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಸೃಷ್ಟಿಸಿ ಜಾರಿಗೆ ತರಲಾಗಿದೆ. ಜಾತಿ, ಧರ್ಮ, ಲಿಂಗ ಎಂಬ ಯಾವ ಭೇದಗಳಿಲ್ಲದೆ ಸರ್ವರಿಗೂ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧತೆ ಮೆರೆಯುತ್ತಿದೆ. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಕವಾಗಿ ಸಬಲರಾಗುವ Siddaramaiah ನೈಪುಣ್ಯತೆಯನ್ನು ಜನರು ಬೆಳೆಸಿಕೊಳ್ಳಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
Siddaramaiah ಲಿಂಗಭೇದವಿಲ್ಲದೇ ಗ್ಯಾರಂಟಿಗಳ ಜಾರಿಗೆ ತರಲಾಗಿದೆ- ಸಿದ್ಧರಾಮಯ್ಯ
Date: