- ಭತ್ತದ ಬೆಳೆಯಲ್ಲಿ ಗಣನೀಯ ಕುಸಿತ.
ಅಕ್ಕಿಬೆಲೆ ಏರುವ ನಿರೀಕ್ಷೆ.
ಅಮೆರಿಕ,ಚೀನಾ ದೇಶಗಳಲ್ಲಿ ಬೆಳೆ ನಷ್ಟದ ಪರಿಣಾಮ.
ಜಾಗತಿಕವಾಗಿ ಆಹಾರ ಸರಬರಾಜು ವ್ಯತ್ಯಯ.
ದೇಶೀಯವಾಗಿ ಉತ್ತರ ಪ್ರದೇಶ,ಬಿಹಾರ,ಜಾರ್ಖಂಡ್,
ಪ.ಬಂಗಾಳ ಗಳಲ್ಲಿ
ಶೇ.45-60 ಭತ್ತ ಕೃಷಿ ಇಳಿಕೆ. - ಅಲ್ಪಸಂಖ್ಯಾತರ ಕಲ್ಯಾಣಕ್ಕೆ
₹ 10.000 ಕೋಟಿ ಅನುದಾನ. ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಸದನದಲ್ಲಿ ಬಿಜೆಪಿ ಸದಸ್ಯರ ಸಭಾತ್ಯಾಗ. - ಒಣಕೊಬ್ಬರಿಗೆ ಪ್ರೋತ್ಸಾಹ ಧನ.
ಕ್ವಿಂಟಲ್ ಗೆ ₹ 250 ಹೆಚ್ಚಳ. ರಾಜ್ಯ ಸರ್ಕಾರದ ಘೋಷಣೆ. - ಜಂಟಿ ಸಮೀಕ್ಷೆಯ ನಂತರ ಅರಣ್ಯ ಭೂಮಿ ರಕ್ಷಣೆಯ ಸಂಗಡ 1978 ನೇ ಇಸವಿ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದವರಿಗೆ ಅರ್ಹತೆ ಮೇರೆಗೆ ಹಕ್ಕುಪತ್ರ ವಿತರಿಸಲಾಗುವುದು- ಅರಣ್ಯ ಸಚಿವ ಈಶ್ವರ ಖಂಡ್ರೆ.
- ದಾವಣಗೆರೆ ಜಿಲ್ಲೆಯಲ್ಲಿ ಬಿಸಿಎಂ ಹಾಸ್ಟೆಲ್ ಗಳಿಗೆ ಡಿಸೆಂಬರ್ ತಿಂಗಳ ಶುಚಿ ಕಿಟ್ ಪೂರೈಕೆ. ದಾವಣಗೆರೆ ತಾಲ್ಲೂಕು ಹೊರತು ಪಡಿಸಿ ವಿತರಣೆಮಾಡಲಾಗಿದೆ.
ಪೇಸ್ಟ್,ಬ್ರಷ್,
ಸೋಪು,
ಕೊಬ್ಬರಿ ಎಣ್ಣೆ ಗಳನ್ನು ಶುಚಿ ಕಿಟ್ ಒಳಗೊಂಡಿದೆ. - ಒಂದು ವಾರದೊಳಗೆ ಬೆಳೆನಾಶದ ಪರಿಹಾರದ ರೂಪವಾಗಿ ರೈತರಿಗೆ ₹ 2000 ನೀಡುವುದಾಗಿ ಮುಖ್ಯಮಂತ್ರಿ
ಸಿದ್ದರಾಮಯ್ಯ. - ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಕರ್ನಾಟಕದಿಂದ ರಾಜ್ಯ ಸಭೆಗೆ ಆರಿಸಿ ಕಳಿಸುವ ಬಗ್ಗೆ ರಾಜ್ಯದ ಕಾಂಗ್ರೆಸ್ ನಾಯಕರ ಚಿಂತನೆ ನಡೆಯುತ್ತಿದೆ.
- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಘೋಷಣೆ ಮಾತ್ರ ಆಗಿದೆ. ಅಧಿಕೃತ ವಾಗಿ ಹೆಸರಿಡಲು ಶಾಂತವೇರಿ ಗೋಪಾಲಗೌಡ ಟ್ರಸ್ಟ್ ಮುಖ್ಯಸ್ಥ ಶ್ರೀ ಕಲ್ಲೂರು ಮೇಘರಾಜ್ ಒತ್ತಾಯ.
Klive News ಸುದ್ದಿ ಸಾಲು
Date: