Wednesday, November 27, 2024
Wednesday, November 27, 2024

H3N2 ವೈರಸ್ ಕಾಯಿಲೆ. ಭಯಪಡಬೇಡಿಮುನ್ನಚ್ಚರಿಕೆ ವಹಿಸಿ

Date:

H3N2  ಈಗ ಮತ್ತೊಂದು ವೈರಸ್ ಕಾಯಿಲೆ.
ಆದರೆ ತಜ್ಞರ ಪ್ರಕಾರ ಭಯಪಡಬೇಕಿಲ್ಲ. ಮುನ್ನೆಚ್ಚರಿಕೆಯೇ ಮದ್ದು ಎಂದಿದ್ದಾರೆ.
ರೋಗ ಲಕ್ಷಣಗಳ ಬಗ್ಗೆ ಪಟ್ಟಿ ಹೀಗಿದೆ

*ಸಾಮಾನ್ಯ ವೈರಲ್ ಜ್ವರ
* ಕೆಮ್ಮು,ಸೀನುವುದು,ಜ್ಬರ,
ಮೈಕೈನೋವು.
*ಕೆಲವರಿಗೆ ಉಸಿರಾಟದ ತೊಂದರೆ.
* ಕೋವಿಡ್ ನಿಂದ ಹಿಂದೆ ಬಳಲಿದ್ದವರಿಗೆ ಒಣಕೆಮ್ಮು.

ಈ ರೋಗಕ್ಕೆ H3N2 ಎಂಬ ಸಂಕೇತಾಕ್ಷರಗಳಿವೆ.
ಸಾಮಾನ್ಯವಾಗಿ ಇನ್ಫ್ಲುಯೆನ್ಜಾ
(Influenza)ಎಂದು ಕರೆಯುವ
ಇದಕ್ಕೆ ಕನ್ನಡದಲ್ಲಿ ಸಾಮಾನ್ಯ ಅರ್ಥದಲ್ಲಿ ಶೀತಜ್ವರ ಎಂದು ಹೇಳಬಹುದು.

ರಾಜ್ಯದಲ್ಲಿ ಈಗಾಗಲೇ 26 ಪ್ರಕರಣ ಪತ್ತೆಯಾಗಿದೆ. ರಾಜ್ಯದ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರು
ಈ ರೋಗ ನಿಯಂತ್ರಣದ ಬಗ್ಗೆ
ಮಾಹಿತಿ ನೀಡಿದ್ದಾರೆ.

H3N2  …ಆತಂಕದ ಸ್ಥಿತಿ ಇಲ್ಲ. ಆದರೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು.
ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಧಾರಣೆ ಕಡ್ಡಾಯ.
ಮುನ್ನೆಚ್ಚರಿಕೆ ಕ್ರಮಗಳೇನು?
*ಮಾಸ್ಕ್ ಕಡ್ಡಾಯ ಧರಿಸಿ.
*ಕೈ ಗಳನ್ನ ಸದಾ ಶುಚಿಯಾಗಿಟ್ಡುಕೊಳ್ಳಿ.
*ಜನಸಂದಣಿಯಲ್ಲಿ ಸೇರಿಕೊಳ್ಳುವುದನ್ನ ತಪ್ಪಿಸಿ.
* ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
*ಸ್ವಯಂ ಚಿಕಿತ್ಸೆ ಬೇಡ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related