Neglect of Press Distributors in State Budget 2018 ರ ಬಡ್ಜೆಟ್ಟಿನಲ್ಲಿ ಪತ್ರಿಕಾ ವಿತರಕರಿಗಾಗಿ ‘ ‘ಕ್ಷೇಮಾಭಿವೃದ್ಧಿ ನಿಧಿ ‘ಎರಡು ಕೋಟಿ ಘೋಷಣೆ ಮಾಡಿದ್ದು ಬಿಟ್ಟರೆ ಅದರ ನಂತರ ಬಂದ ಸರ್ಕಾರಗಳು ಪತ್ರಿಕಾ ವಿತರಕರ ಬಗ್ಗೆ ಏನನ್ನು ಮಾಡಿರುವುದಿಲ್ಲ.
ನಾವುಗಳು ಅಂದರೆ ರಾಜ್ಯ ಒಕ್ಕೂಟ ಹಾಗೂ ಜಿಲ್ಲಾ ನಗರ ಸಂಘ ತಾಲೂಕು ಸಂಘಗಳು ಮುಖಂಡರುಗಳು ಸೇರಿ ಹಲವಾರು ಬಾರಿ ಮುಖ್ಯಮಂತ್ರಿಗಳ ಜಿಲ್ಲಾ ಉಸ್ತುವಾರಿ ಸಚಿವರಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೇವೆ.
Neglected newspaper Distributors in State Budget ಈ ಸಲದ ಬಜೆಟ್ಟಿನಲ್ಲಿ ಪತ್ರಿಕಾ ವಿತರಕರಿಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದ್ದವು.
ಈ ಬಾರಿಯೂ ಏನನ್ನು ಘೋಷಣೆ ಮಾಡಿರುವುದಿಲ್ಲ ಹಾಗಾಗಿ ಪೂರಕ ಬಜೆಟ್ಟಿನಲ್ಲಿ ವಿತರಕರ ಮನವಿಯನ್ನು ಪರಿಗಣಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಆಶಾಭಾವನೆಯನ್ನು ಹೊಂದಿದ್ದೇವೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಎನ್. ಮಾಲತೇಶ್ ಪ್ರಧಾನ ಕಾರ್ಯದರ್ಶಿ ಮುಕ್ತರ ಅಹ್ಮದ್ ( ನಜೀರ್ ) ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.